ಪ್ರತಾಪ್ ಸಿಂಹ ನಾಯಕ್ ಗೆ ಮಡಂತ್ಯಾರ್ ನಲ್ಲಿ ಭವ್ಯ ಸ್ವಾಗತ

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ನಾಯಕ್ ಇವರಿಗೆ ಮಡಂತ್ಯಾರ್ ನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಈ ಸಂದರ್ಭ ಶಾಸಕ ಹರೀಶ್ ಪೂಂಜ, ಮಡಂತ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೆ. ಸದಸ್ಯರಾದ ಕಿಶೋರ್ ಶೆಟ್ಟಿ, ಕಾಂತಪ್ಪ ಗೌಡ, ದಯಾನಂದ, ಪ್ರಫುಲ್ಲ ಹಾರಬೆ, ಹರೀಶ್ ಶೆಟ್ಟಿ ಪದೆಂಜಿಲ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ಪೂಜಾರಿ, ಕೆ. ಎ ದಾಮೋಧರ್ ಆಚಾರ್, ರತ್ನಕರ್ ಶೆಟ್ಟಿ ಮೂಡಾಯೂರು, ಜಯಂತ್ ಶೆಟ್ಟಿ, ಪ್ರಶಾಂತ್ ಪ್ರಶಾಂತ್ ಪ್ರತಿಮಾ ನಿಲಯ, ಮನೋಹರ್ ಶೆಟ್ಟಿ ಬಾರ್ಯ, ಗುರುಪ್ರಸಾದ್, ಪದ್ಮನಾಭ ಸಾಲಿಯಾನ್,ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.