ಬಳಂಜ ರಮಾನಂದ ಹೆಗ್ಡೆ ನಿಧನ

ಬೆಳ್ತಂಗಡಿ: ಇಲ್ಲಿನ ಶ್ರೀ ಗುರು ಎಂಟರ್ ಪ್ರೈಸಸ್ ಮಾಲಕ ರಮಾನಂದ ಹೆಗ್ಡೆ(58ವ) ರವರು ಜೂ.22 ರಂದು ಹೃದಯಾಘಾತದಿಂದ ನಿಧನರಾದರು.
ಇವರು ಕೃಷಿಕರಾಗಿದ್ದು, ಐಡಿಯಾ ಸಿಮ್ ವಿತರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಪ್ರೇಮಾ, ಇಬ್ಬರು ಪುತ್ರರಾದ ಪ್ರಮೋದ್, ಪ್ರೀತಮ್, ಹಾಗೂ ಪುತ್ರಿ ಪ್ರೇಕ್ಷಾ ಇವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.