ಮಚ್ಚಿನ ಗ್ರಾ.ಪಂ.ಗೆ ಅಕ್ವ ಗಾರ್ಡ್ ಹಸ್ತಾಂತರ

ಮಚ್ಚಿನ‌ ಗ್ರಾ.ಪಂ ಸದಸ್ಯರಾದ ಚಂದ್ರಕಾಂತ ನಿಡ್ಡಜೆ ಇವರು ಇವರ ಸದಸ್ಯರ ಭತ್ಯೆಯಲ್ಲಿ  ಗ್ರಾ.ಪಂ ಗೆ ಸುಮಾರು 2500 ರೂ ವೆಚ್ಚದ ಕುಡಿಯುವ ನೀರಿನ ಅಕ್ವಗಾರ್ಡ್ ಮಿಷನ್ ಅನ್ನು ಮಚ್ಚಿನ ಗ್ರಾ.ಪಂ ಗೆ ನೀಡಿದರು. ಇದರ ಉದ್ಘಾಟನೆಯನ್ನು ಮಚ್ಚಿನ ಗ್ರಾ.ಪಂ ಅಧ್ಯಕ್ಷೆ ಹರ್ಷಲತಾ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರಶೇಖರ್ ಬಿ.ಎಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ತಾ.ಪಂ ಸದಸ್ಯೆ ವಸಂತಿ, ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.