ನಾವರ: ಕ್ಷೇಮ ಸ್ವಸಹಾಯ ಸಂಘ ಉದ್ಘಾಟನೆ

ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರಧ್ದಿ ಜೆ.ಎಲ್.ಜಿ.ಸ್ವಸಹಾಯ ಸಂಘ ವನ್ನು ಯೋಜನೆಯ ಹಿರಿಯ ಫಲಾನುಭವಿ ಅಣ್ಣಿ ಪೂಜಾರಿ ಯವರು ಉದ್ಘಾಟಿಸಿ ಶುಭ ಹಾರೈಸಿದರು.

ನೂತನ ಸ್ವಸಹಾಯ ಸಂಘದ ಅಧ್ಯಕ್ಷ ರಾಗಿ ರಜನ್ ಕುಮಾರ್ ಕಾರ್ಯದರ್ಶಿ ಯಾಗಿ ಭರತ್ ರಾಜ್ ಹೆಗ್ಡೆ ,ಕಾರ್ಯದರ್ಶಿಯಾಗಿ ಸೌಪರ್ಣಿಕಾ ಆಯ್ಕೆಯಾದರು.

ಈ ಸಂಧರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ರಾದ ವಿರೇಂದ್ರಕುಮಾರ್, ವಲಯದ ಮೇಲ್ವಿಚಾರಕರಾದ ಮಲ್ಲಿಕಾ, ಜನಜಾಗೃತಿ ವಲಯಾದ್ಯಕ್ಷರಾದ ನಿತ್ಯಾನಂದ ನಾವರ, ಸೇವಾಪ್ರತಿನಿಧಿ ಪುಷ್ಫಾವತಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.