6 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಜೂ 21: 6 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾ ವಿದ್ಯಾಲಯ ವತಿಯಿಂದ ಆತ್ತಾಜೆ ಕೇಶವ ಭಟ್ ರವರ ಗೃಹದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ| ಪ್ರಶಾಂತಶೆಟ್ಟಿ, ಡಾ| ಶಶಿಕಾಂತ ಜೈನ್,  ಡಾ| ಶಿವಪ್ರಸಾದ್ ಭಟ್  ಡಾ| ಗೀತಾ,        ಡಾ| ಸುಜಾತ, ಸೀತಾರಾಮ ತೋಳ್ಪಾಡಿತ್ತಾಯ ಮನೆಯ ಮಾಲಿಕ ಅತ್ತಾಜೆ ಕೇಶವ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.