ಹೃದಯಾಘಾತದಿಂದ ನಿಧನರಾದ ಯೋಧ ಸಂದೇಶ್ ಶೆಟ್ಟಿಯವರ ಅಂತ್ಯಕ್ರಿಯೆ

ಬೆಳ್ತಂಗಡಿ: ಇಲ್ಲಿನ ಬಾರ್ಯ ಸುರ್ಯ ಅಲಂಗೀರ ನಿವಾಸಿ ಯೋಧ ಸಂದೇಶ ಶೆಟ್ಟಿ ಹೃದಯಾಘಾತದಿಂದ ಉತ್ತರ ಪ್ರದೇಶದ ಮಥೂರದಲ್ಲಿ ಜೂ.12 ರಂದು ನಿಧನರಾಗಿದ್ದು, ಅವರ ಪಾಥಿ೯ವ ಶರೀರವನ್ನು ನೆಲ್ಯಾಡಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಯಲ್ಲಿ ತಂದು ಸಕಲ ಸರಕಾರಿ ಗೌರವಗಳೊಂದಿಗೆ ಜೂ.೧12 ರಂದು ರಾತ್ರಿ ಹುಟ್ಟೂರಾದ ಬಾಲ್ಯದಲ್ಲಿ ಅಂತ್ಯ ಸಂಸ್ಕಾರವನ್ನು ನಿರ್ಧರಿಸಲಾಯಿತು.

ಮನೆಗೆ ಶಾಸಕ ಹರೀಶ್ ಪೂಂಜ, ಸ್ಥಳೀಯ ಗಣ್ಯರು, ಸೇನೆಯ ಉನ್ನತ ಅಧಿಕಾರಿಗಳು ಸ್ಥಳೀಯರು ಸಂದೇಶ ಶೆಟ್ಟಿಯವರ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಅಂತಿಮ ನಮನ ಸಲ್ಲಿಸಿದರು. ನಂತರ ಪ್ರಾರ್ಥಿವ ಶರೀರದ ಅಂತ್ಯಕ್ರಿಯೆ ಹುಟ್ಟೂರಾದ ಬಾಯ೯ದಲ್ಲಿ ನೇರವೇರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.