ಮೈಕ್ರೋ ಫೈನನ್ಸ್ ಋಣಮುಕ್ತಿಗಾಗಿ ಸಿ.ಪಿ.ಎಮ್ ನಿಂದ ಪ್ರತಿಭಟನೆ

ಬೆಳ್ತಂಗಡಿ: ಸಿ.ಪಿ.ಎಮ್ ನಿಂದ ಸಾಂಕೇತಿಕ ಪ್ರತಿಭಟನೆ ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ನಡೆಯಿತು ಪ್ರತಿಭಟನೆಯ ಕುರಿತು ಮಾತನಾಡಿದ ರಾಜ್ಯ ಋಣ ಮುಕ್ತ ಹೋರಾಟಗಾರ ಸಂಘದ ಅಧ್ಯಕ್ಷರಾದ ಬಿ. ಎಮ್ ಭಟ್ ರವರು ಲಾಕ್ಡೌನ್ ಈ ಸಂಧರ್ಭದಲ್ಲಿ ಸಂತ್ರಸ್ತರಿಗೆ ಕನಿಷ್ಠ ತಿಂಗಳಿಗೆ ೭,೫೦೦ ರಷ್ಟು ಹಣವನ್ನು ನಗದು ರೂಪದಲ್ಲಿ ಅವರವರ ಅಕೌಂಟಿಗೆ ಬರುವಂತೆ ಆಗಬೇಕು ಅದೇರೀತಿ ಕೆಲಸವನ್ನು ಕಳೆದು ಕೊಂಡವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು ಹಾಗೂ ಮೈಕ್ರೋ ಫೈನಾನ್ಸ್ ನಿಂದ ಈ ಪರಿಸ್ಥಿತಿಯಲ್ಲಿ ಬಂದು ಸಾಲವಸೂಲಿ ಯನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.