ಅರಸಿನಮಕ್ಕಿ ರಾಮಣ್ಣ ಶೆಟ್ಟಿ ನಿಧನ

Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಅರಸಿನಮಕ್ಕಿ ನಿವಾಸಿ ರಾಮಣ್ಣ ಶೆಟ್ಟಿ(82ವ) ಅಸೌಖ್ಯದಿಂದ ಜೂ.16 ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಹತ್ಯಡ್ಕ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ, ತಾಲೂಕು ಬಂಟರ ಸಂಘದ ಮಾಜಿ ನಿರ್ದೇಶಕರಾಗಿ, ಮಂಗಳೂರು ಮಾತೃ ಸಂಘದ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಇಬ್ಬರು ಗಂಡು ಹಾಗೂ ಒರ್ವ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.