ಗುರಿಪಳ್ಳ- ಕನ್ಯಾಡಿ – ಕೊಡೆಕಲ್ – ಕಯ್ಯಂಗ್ ಪಡ್ಪು 75ಲಕ್ಷ ಅನುದಾನದಡಿ ರಸ್ತೆ ಶಿಲಾನ್ಯಾಸ

ಬೆಳ್ತಂಗಡಿ:  ಗುರಿಪಳ್ಳ- ಕನ್ಯಾಡಿ – ಕೊಡೆಕಲ್ – ಕಯ್ಯಂಗ್ ಪಡ್ಪು ಜನರ ಬಹುವರ್ಷದ ಬೇಡಿಕೆಯಾಗಿದ್ದ ರಸ್ತೆಗೆ 75 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಕ್ಕೆ ಶಾಸಕರಾದ  ಹರೀಶ್ ಪೂಂಜರವರು ಶಿಲಾನ್ಯಾಸ ಕಾರ್ಯಕ್ರಮವನ್ನು ಜೂ.14 ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಲಾಯಿಲ .ಜಿ.ಪಂ ಸದಸ್ಯೆ ಸೌಮ್ಯಲತಾ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ನಾವೂರು ಪಂಚಾಯತ್ ಉಪಾಧ್ಯಕ್ಷ ಗಣೇಶ್ ಗೌಡ, ಮಂಡಲ ರೈತಮೋರ್ಚ ಅಧ್ಯಕ್ಷ ಜಯಂತ ಗೌಡ, ಬಂಗಾಡಿ ಸೊಸೈಟಿ ಅಧ್ಯಕ್ಷ ಹರೀಶ್ ಮೊರ್ತಜೆ‌ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.