ಕಳೆಂಜ ಪಂಚಮಿಪಾದೆ ನಿವಾಸಿ ಕುಶಾಲಪ್ಪ ಗೌಡ ನಿಧನ

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಪಂಚಮಿಪಾದೆ ನಿವಾಸಿ ಕುಶಾಲಪ್ಪ ಗೌಡ (58 )ರವರು ಜೂ.13 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ .

ಇವರು ಈ ಹಿಂದೆ ಕಳೆಂಜ ಗ್ರಾಮದಲ್ಲಿಯೆ ಸುಮಾರು ಹದಿನೆಂಟು ವರ್ಷಗಳ ಕಾಲ ಪೋಸ್ಟ್ ಮೇನ್ ಆಗಿ ಕೆಲಸ ನಿರ್ವಹಿಸಿರುತ್ತಾರೆ .ಅವರ ಅಂತ್ಯ ಸಂಸ್ಕಾರ ವನ್ನು ಜೂ.14ರಂದು ಭಾನುವಾರ ಪೂರ್ವಾಹ್ನ ಹತ್ತು ಗಂಟೆಗೆ ಸರಿಯಾಗಿ ನಡೆಸಲಾಗುವುದೆಂದು ಅವರ ಕುಟುಂಬಸ್ಥರು ತಿಳಿಸಿರುತ್ತಾರೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.