ಕೆಲಸ ಕಳೆದುಕೊಂಡ ಉದ್ಯೋಗಿಗಳ ಅಹವಾಲು ಆಲಿಸಿದ ಶಾಸಕ‌ ಪೂಂಜ

Advt_NewsUnder_1
Advt_NewsUnder_1
Advt_NewsUnder_1

ಓಡಿಲ್ನಾಳ: ಬಾಲಾಜಿ ಕ್ಯಾಶ್ಯೂ ಇಂಡಸ್ಟ್ರೀಸ್ ಓಡಿಲ್ನಾಳ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕೋವಿಡ್ 19 ಲಾಕ್ ಡೌನ್ ಘೋಷಣೆಯಾದ ಬಳಿಕ ವೇತನರಹಿತರಾಗಿದ್ದು, ಪ್ರಸ್ತುತ ಉದ್ಯೋಗವನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಅವರ ಸಮಸ್ಯೆಗಳನ್ನು ಶಾಸಕ ಹರೀಶ್ ಪೂಂಜ ಆಲಿಸಿದರು.

ಕಾರ್ಮಿಕರ ಜೊತೆ ಮಾತನಾಡಿ‌ ಅವರ ಅಹವಾಲುಗಳನ್ನು ಆಲಿಸಿರುವ ಶಾಸಕರು ಸಂತ್ರಸ್ತರಿಗೆ ಸೂಕ್ತ ಭರವಸೆಯನ್ನು ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.