ಅಳದಂಗಡಿ: ಶ್ರೀ,ಕ್ಷೇ, ಧ,ಗ್ರಾ, ಯೋಜನೆಯ ನೂತನ ಸಂಘ ಉದ್ಘಾಟನೆ

ಅಳದಂಗಡಿ: ಶ್ರೀ,ಕ್ಷೇ,ಧ, ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯದ ಬಡಗಕಾರಂದೂರು ಕಾರ್ಯಕ್ಷೇತ್ರದ ಪದ್ಮಾಂಬ ಜೆ.ಎಲ್.ಜಿ ನೂತನ ಸಂಘವನ್ನು ತಾಲೂಕಿನ ಯೋಜನಾಧಿಕಾರಿ ಯಶವಂತ್ ಎಸ್ ರವರು ಉದ್ಘಾಟಿಸಿ, ಸಂಘದ ನಿಯಮ, ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿ ಒಕ್ಕೂಟದ ಅಧ್ಯಕ್ಷ ಹರೀಶ್ ಆಚಾರ್ಯ, ವಲಯ ಮೇಲ್ವಿಚಾರಕಿ ಮಲ್ಲಿಕಾ, ಸೇವಾ ಪ್ರತಿನಿಧಿ ಹೇಮಲತಾ, ಪದಾಧಿಕಾರಿ ರೂಪ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.