ಉಜಿರೆ: ತಾಜಾ ಹಸಿ ಮೀನಿನಂಗಡಿ ಮಚ್ಲಿ ಫೇರ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿನ ಕಾರ್ತಿಕ್ ಎಂಟರ್‌ಪ್ರೈಸಸ್‌ನ ಮುಂಭಾಗದಲ್ಲಿ ತಾಜಾ ಹಸಿ ಮೀನಿನಂಗಡಿ ಮಚ್ಲಿ ಫೇರ್ ಜೂ.12ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಉದ್ಯಮಿ ರಾಜೇಶ‍್ ನವಶಕ್ತಿ ಉದ್ಘಾಟಿಸಿ, ಶುಭಹಾರೈಸಿದರು. 

ಈ ಸಂದರ್ಭದಲ್ಲಿ ಲಕ್ಷ್ಮೀ ಗ್ರೂಪ್ಸ್ ಮೋಹನ್, ಉದ್ಯಮಿ ಪಂಚಶ್ರೀ ಹಾರ್ಡ್ ವೇರ್ಸ್ ಮಾಲಕ ನಾರಾಯಣ ಗೌಡ, ರತ್ನಾಕರ್ ಉಜಿರೆ, ಮಾಲಕರ ಜಯಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉತ್ತಮ ಗುಣಮಟ್ಟದ, ಕೋಲ್ಡ್ ಸ್ಟೋರೇಜ್‌ನಲ್ಲಿರುವ ತಾಜಾ ಹಸಿ ಮೀನು ಲಭ್ಯವಿದ್ದು, ಮೀನು ಕ್ಲೀನ್ ಮಾಡಿ ಕೊಡಲಾಗುತ್ತದೆ. ಕೊರೊನಾ ಲಾಕ್‌ಡೌನ್ ಮುಗಿದ ಬಳಿಕ ಹೋಮ್ ಡೆಲಿವರಿ ವ್ಯವಸ್ಥೆಯಿದೆ. ಹೆಚ್ಚಿನ ವಿವರಗಳಿಗಾಗಿ 7899207422 ನ್ನು ಸಂಪರ್ಕಿಸಬಹುದು. ಗ್ರಾಹಕರು ಸಹಕರಿಸಬೇಕೆಂದು ಮ್ಹಾಲಕ ಜಯಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.