ಸಹಾಯ ಹಸ್ತ ನಿರೀಕ್ಷೆಯಲ್ಲಿ ಶಿಶಿಲ ನೆಲ್ಲಿಗುಡ್ಡೆ ಬಾಲಕೃಷ್ಣ ಪೂಜಾರಿ

ಶಿಶಿಲ ; ತೀರಾ ಬಡತನದಲ್ಲಿ ಕೂಲಿ ಕೆಲಸ ಮಾಡಿತ್ತಿದ್ದ ನೆಲ್ಲಿಗುಡ್ಡೆ ಬಾಲಕೃಷ್ಣ ಪೂಜಾರಿಯವರು ನೆಲ್ಯಾಡಿಯ ಹೊಸಮಜಲುವಿನಲ್ಲಿ ಮೇ ೨೯ ರಂದು ನಡೆದ ಅವಘಡದಲ್ಲಿ ಮುಖ, ಕೈ – ಕಾಲು ನಾಲಿಗೆಗೆ ತೀರಾ ಸ್ವರೂಪದ ಗಾಯಗಳಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುತ್ತಾರೆ ಗಂಡ – ಹೆಂಡತಿ ಇಬ್ಬರೇ ಇರುವ ಮನೆಯಲ್ಲಿ ಗಂಡ ಕೂಲಿ ಕೆಲಸ ಮಾಡುತ್ತಿದ್ದಾರೆ. ಹೆಂಡತಿ ವೇದಾವತಿ ಬೀಡಿ ಕಟ್ಟಿ ಜೀವನ ನಿರ್ವಹಿಸುತ್ತಿದ್ದರು.

ಇದೀಗ ಗಂಡನ ಆರೈಕೆಯಲ್ಲಿ ತೊಡಗಿರುವ ಹೆಂಡತಿಯು ಬೀಡಿ ಕಟ್ಟಲಾಗದೆ ಜೀವನ ನಿರ್ವಹಣೆ ಕಷ್ಠವಾಗಿರುತ್ತದೆ. ಮುಂದಿನ ಚಿಕಿತ್ಸೆಗಾಗಿ ದಾನಿಗಳ ಸಹಕಾರದ ನಿರೀಕ್ಷೆಯಲ್ಲಿದ್ದಾರೆ.
ಖಾತೆಯ ವಿವರ
ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ) ಶಿಶಿಲ
ವೇದಾವತಿ ತಿ\o ಬಾಲಕೃಷ್ಣ
ಖಾತೆ ಸಂಖ್ಯೆ :
131001011001113

IFSC : VIJB0001307

9481065508

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.