ಕೊಕ್ಕಡ : ನಿವೃತ್ತ ಶಿಕ್ಷಕ ಮಂಜುನಾಥರವರಿಗೆ ಸನ್ಮಾನ

Advt_NewsUnder_1
Advt_NewsUnder_1


ಕೊಕ್ಕಡ : ಸರಕಾರಿ ಪ್ರೌಢಶಾಲೆ ಕೊಕ್ಕಡದಲ್ಲಿ 17 ವರ್ಷಗಳ ಕಾಲ ಗಣಿತ ಶಿಕ್ಷಕರಾಗಿದ್ದ ಮಂಜುನಾಥರವರು 10 ವರ್ಷಗಳ ಹಿಂದಯೇ ನಿವೃತ್ತಿ ಹೊಂದಿದ್ದರೂ ಕೊಕ್ಕಡದಲ್ಲೇ ವಾಸವಾಗಿದ್ದರು.
ಇದೀಗ ಕೊಕ್ಕಡ ಬಿಟ್ಟು ತಮ್ಮ ಊರಾದ ಬೇಲೂರಿಗೆ ಹೊರಟ ಶಿಕ್ಷಕ ಮಂಜುನಾಥ ದಂಪತಿಗಳನ್ನು ಕೊಕ್ಕಡದ ಪಂಚಮಿ ಹಿತಾ ರ್ಯುಧಾಮ ಆಸ್ಪತ್ರೆಯ ಡಾ| ಮೋಹನ್‌ದಾಸ್ ಗೌಡರವರು ತನ್ನ ಮನೆಯಲ್ಲಿ ಜೂ 9 ರಂದು ಸನ್ಮಾನಿಸಿ ಕೊಕ್ಕಡದಲ್ಲಿ ಅವರು ನೀಡಿದ ಸೇವೆಯನ್ನು ಕೊಂಡಾಡಿ ತುಂಬು ಹೃದಯದಿಂದ ಬೀಳ್ಕೊಟ್ಟರು ಈ ಸಂಧರ್ಭದಲ್ಲಿ ಡಾ| ಮೋಹನ್‌ದಾಸ್ ಗೌಡರವರ ಧರ್ಮಪತ್ನಿ ಶ್ರೀಮತಿ ಪೂರ್ಣಿಮಾ, ಪುತ್ರ ಡಾ|ಗಣೇಶ್ ಪ್ರಸಾದ್ , ಸೊಸೆ ಡಾ| ತಾರಾ, ಮೊಮ್ಮಕ್ಕಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.