ಶ್ರೀ ವನದುರ್ಗಾ ದೇವಿ ದೇವಸ್ಥಾನ ಕಡಿರುದ್ಯಾವರ ಇದರ ನಿರ್ಮಾಣಕ್ಕೆ ಭೂಮಿಪೂಜೆ

Advt_NewsUnder_1
Advt_NewsUnder_1
Advt_NewsUnder_1

ಕಡಿರುದ್ಯಾವರ; ಶ್ರೀ ವನದುರ್ಗಾ ದೇವಿ ದೇವಸ್ಥಾನ ಕುಚ್ಚೂರುಬೈಲು ಕಡಿರುದ್ಯಾವರ ಇದರ ನಿರ್ಮಾಣಕ್ಕೆ ಭೂಮಿಪೂಜೆ ಮತ್ತು ನೆಲಸಮತಟ್ಟು ಮಾಡುವ ಕಾರ್ಯಕ್ಕೆ ಜೂ. 1 ರಂದು ಚಾಲನೆ ನೀಡಲಾಯಿತು.

ಭೂಮಿ ಪೂಜೆಯನ್ನು ಸಮಿತಿಯ ಅಧ್ಯಕ್ಷ ಆನಂದ ಗೌಡ ಬಿ.ಎ. ಬರಮೇಲು ಇವರು ನೆರವೇರಿಸಿದರು.

ನೆಲಸಮತಟ್ಟು ಮಾಡುವ ಕಾಮಗಾರಿಗೆ ವಿನಯಚಂದ್ರ ಗೌಡ ವಳಂಬ್ರ ಇವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಮಿತಿಯ ಸಂಚಾಲಕಿ ಲೋಕೇಶ್ವರಿ ವಿನಯಚಂದ್ರ, ಕಾರ್ಯದರ್ಶಿ ಮಂಜುನಾಥ್ ಗೌಡ ಕುಚ್ಚೂರು,ಸದಸ್ಯರಾದ ರಾಧಾಕೃಷ್ಣ ಗೌಡ ವಳಂಬ್ರ, ಶ್ರೀಧರ ಗೌಡ ಕುಚ್ಚೂರು, ಧರ್ಣಪ್ಪ ಗೌಡ ಶೆಟ್ಟಿಪಾಲ್, ಪ್ರಸಾದ್ ಗೌಡ ಕುಚ್ಚೂರು, ಲೋಕೇಶ್ ಗೌಡ ಶಾಂತಿದಡಿ, ಐತಪ್ಪ ಮಲೆಕುಡಿಯ, ಸೀತಾರಾಮ ಗೌಡ ಕೊಡಪೊಟ್ಯ,ಬಾಬು ಗೌಡ ಕೊಡಪೊಟ್ಯ, ಸುರೇಖ ಮಂಜುನಾಥ್ ಕುಚ್ಚೂರು ವೆಂಕಪ್ಪ ಮಲೆಕುಡಿಯ, ಸೀತಾರಾಮ ಮಲೆಕುಡಿಯ, ಎಲ್ಲಪ್ಪ ಮಲೆಕುಡಿಯ, ಗಂಗಮ್ಮ ನಾರಾಯಣ ಮಲೆಕುಡಿಯ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.