ದಿ. ಪೌಲ್ ಪಿಂಟೊ ಸ್ಮರಣಾರ್ಥ ಬಸ್ಸು ತಂಗುದಾನ ಮತ್ತು ರಸ್ತೆ ನಾಮ ಪಾಲಕ ಉದ್ಘಾಟನೆ

ಕಾಶಿಪಟ್ಣ :ಇಲ್ಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇರಂದಡ್ಕ ದಲ್ಲಿ ದಿ. ಪೌಲ್ ಪಿಂಟೊ ಇವರ ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳು ನೂತನ ವಾಗಿ ನಿರ್ಮಿಸಿದ ಬಸ್ಸು ತಂಗುದಾಣ ಮತ್ತು ರಸ್ತೆ ನಾಮಫಲಕ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಉದ್ಘಾಟಿಸಿದರು. ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಪ್ರವೀಣ್ ಪಿಂಟೊ, ಮೊಹಮದ್ ಶಾಫಿ, ಸುಶೀಲ, ವನಜ ಅಭಿವೃದ್ಧಿ ಅಧಿಕಾರಿ ವಾಸುದೇವ ಕೆ. ಜಿ. ಪೌಲ್ ಪಿಂಟೊ ಕುಟುಂಬಸ್ಥರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.