ಅಳದಂಗಡಿ ಸಹಕಾರ ಸಂಘದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಅಳದಂಗಡಿ ಪ್ರಾ. ಕೃ.ಪ.ಸ.ಸಂಘದ ವತಿಯಿಂದ ಕೋವಿಡ್ 19 ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ರೂ ನೀಡಲಾಯಿತು.

ಕರ್ನಾಟಕದಲ್ಲಿ ಕೋವಿಡ್-19 ಅಟ್ಟಹಾಸ ಹೆಚ್ಚಾಗಿದ್ದು ಆರ್ಥಿಕವಾಗಿ ಸರ್ಕಾರ ಬಲಗೊಳ್ಳುವ ಉದ್ದೇಶದಿಂದ ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿ ಆರಂಭವಾಗಿದ್ದು ಇದಕ್ಕೆ 25 ಸಾವಿರ ರೂ ಅನ್ನು ಈ ಸಂಘ ನೀಡಿದೆ.

ಸಂಘದ ಅಧ್ಯಕ್ಷ ಶಿವ ಭಟ್ ಕಟ್ಟೂರು, ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿನಬೈಲು, ನಿರ್ದೇಶಕರಾದ ಶಶಿಧರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ 25 ಸಾವಿರ ರೂಪಾಯಿಯನ್ನು ಶಾಸಕ ಹರೀಶ್ ಪೂಂಜ ರಿಗೆ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.