ಮೃತ್ಯುಂಜಯ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳ

ಮುಂಡಾಜೆ: ದಿಡುಪೆ, ಚಾರ್ಮಾಡಿ ಪ್ರದೇಶದಲ್ಲಿ ಸತತ 3 ಗಂಟೆ ಸುರಿದ ಭಾರೀ ಮಳೆಗೆ ನೇತ್ರಾವತಿ, ಮೃತ್ಯುಂಜಯ ನದಿಗಳಿಗೆ ಭಾರೀ ನೀರು ಹರಿದುಬಂದಿದೆ.

ಕಳೆದ ವರ್ಷದ ಜಲ ಪ್ರವಾಹಕ್ಕೆ ತತ್ತರಿಸಿದ ಈ ಭಾಗದ ಕುಟುಂಬಗಳು ಇಂದಿನ ಮಳೆ ಕಂಡು ಆತಂಕದಲ್ಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.