ಶಿರ್ಲಾಲು: ಗ್ರಾ.ಪಂ. ನಿಂದ ಪರಿಸರ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1

ಶಿರ್ಲಾಲು: ವಿಶ್ವ ಪರಿಸರ ದಿನದ ಅಂಗವಾಗಿ ಶಿರ್ಲಾಲು ಗ್ರಾಮ ಪಂಚಾಯತ್‌ನಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಿಡಿಒ ರಾಜು, ಸಿಬ್ಬಂದಿಗಳಾದ ಸುಪ್ರೀತಾ ಶೆಟ್ಟಿ, ಪವಿತ್ರಾ, ಸರೋಜಿನಿ, ದಿನೇಶ್, ಪ್ರಿಯಾ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.