ಬೆಳ್ತಂಗಡಿ: ಪೃಥ್ವಿ ಜುವೆಲ್ಸ್‌ ವತಿಯಿಂದ ಪರಿಸರ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸ್ವರ್ಣಾದ್ಯೋಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಪೃಥ್ವಿ ಜುವೆಲ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಗ್ರಾಹಕ ಉಜಿರೆ ದಿಶಾ ಪುಡ್ ಕಾರ್ನರ್ ಸಂಸ್ಥೆಯ ಮಾಲಕರಾದ ಅರುಣ್ ಕುಮಾರ್ ದಂಪತಿಗೆ ಗಿಡ ನೀಡುವ ಮುಖೇನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜರ್ ಉಮಾನಾಥ್ ಪ್ರಭು,ಸಿಬ್ಬಂದಿಗಳಾದ ದಿನೇಶ್ ಆಚಾರ್ಯ, ಗುರುಪ್ರಸಾದ್,ಕೃಷ್ಣ, ಪ್ರಸಾದ್, ನಿಸಾರ್,ಪ್ರಮೀಳಾ, ರಕ್ಷಾ,ಶಿಲ್ಪಾ,ಜ್ಯೋತಿ, ರೊನಾಲ್ಡ್ ಮೋನಿಸ್ ಮೊದಲಾದವರು ಉಪಸ್ಥಿತರಿದ್ದರು..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.