HomePage_Banner_
HomePage_Banner_

ಶಿರ್ಲಾಲು: ಪವರ್ ಆನ್ ವತಿಯಿಂದ ಸಂಘ ಸಂಸ್ಥೆಗಳಿಗೆ ಸ್ಯಾನಿಟೈಸರ್ ಸ್ಟಾಂಡ್ ವಿತರಣೆ

ಶಿರ್ಲಾಲು:ಕಳೆದ ಕೆಲ ಸಮಯದ ಹಿಂದೆ ಕೊರೊನಾ ಪಾಸಿಟಿವ್ ಪ್ರದೇಶವಾದ ಶಿರ್ಲಾಲು ಈಗ ಕೊರೊನಾ ಮುಕ್ತ ಗ್ರಾಮವಾಗಿದ್ದು ಸ್ಥಳೀಯ ಸಂಘ ಸಂಸ್ಥೆಗಳಾದ ಗ್ರಾಮ ಪಂಚಾಯತ್, ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು, ಹಾಲು ಉತ್ಪಾದಕರ ಸಹಕಾರಿ ಸಂಘ ಶಿರ್ಲಾಲು ಇಲ್ಲಿಗೆ ಬೆಳ್ತಂಗಡಿ ಪವರ್ ಆನ್ ಸಂಸ್ಥೆಯ ವತಿಯಿಂದ ಸ್ಯಾನಿಟೈಸರ್ ಸ್ಟಾಂಡ್ ನ್ನು ಸಂಸ್ಥೆಯ ಮಾಲಕ ಶೀತಲ್ ಜೈನ್ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ ಹೆಚ್ ನಿತ್ಯಾನಂದ ಶೆಟ್ಟಿ, ಗ್ರಾ.ಪಂ ಪಿಡಿಓ ರಾಜು,ಹಾ‌.ಉ.ಸಂಘದ ಅದ್ಯಕ್ಷ ಮಾಧವ ಹಾಗೂ ಸಂಘ ಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.