ಬೆಳ್ತಂಗಡಿ: ಅಂತರಾಷ್ಟ್ರೀಯ ಸೇವಾಸಂಸ್ಥೆ ಲಯನ್ಸ್ ಕ್ಲಬ್ ವತಿಯಿಂದ 406 ಗಿಡಗಳ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ನಿಂದ 406 ಗಿಡಗಳ ವಿತರಣೆ
ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ವಿಶ್ವ ಪರಿಸರ ದಿನದಂದು 384 ಕಹಿ ಬೇವು ಸಸಿಗಳು, 15 ನೇರಳೆ ಗಿಡಗಳು, 7 ಜಮನೆರಳೇ ಒಟ್ಟು 406 ಗಿಡಗಳನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಅದ್ಯಕ್ಷ ಲ. ವಸಂತ ಶೆಟ್ಟಿ ಶ್ರದ್ಧಾ ವಿತರಿಸಿದರು.

ಕಳೆದ 6 ವರ್ಷಗಳ ಹಿಂದೆ ಎನ್. ಎ. ಗೋಪಾಲ ಶೆಟ್ಟಿಯವರ ಅಧ್ಯಕ್ಷೀಯ ಅವಧಿಯಲ್ಲಿ ಕಾಡಿನಲ್ಲಿ ನೆಟ್ಟಿದ್ದ ಹಣ್ಣಿನ ಗಿಡಗಳನ್ನು ಇಂದು ವೀಕ್ಷಿಸಲಾಯಿತು. , ಕಾರ್ಯದರ್ಶಿ ಸುರೇಶ ಶೆಟ್ಟಿ, ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಕಾರ್ಯದರ್ಶಿ ರೇಷ್ಮಾ ಹಾಗೂ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.