ಕುಕ್ಕೇಡಿ ಗ್ರಾಮ ಪಂಚಾಯತ್ ಮತ್ತು ವಲಯ ಅರಣ್ಯ ಇಲಾಖೆ ವೇಣೂರು ವತಿಯಿಂದ ”ವಿಶ್ವ ಪರಿಸರ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುಕ್ಕೇಡಿ ಗ್ರಾಮ ಪಂಚಾಯತ್ ಮತ್ತು ವಲಯ ಅರಣ್ಯ ಇಲಾಖೆ ವೇಣೂರು ಇದರ ವತಿಯಿಂದ ”ವಿಶ್ವ ಪರಿಸರ ದಿನಾಚರಣೆ” ಯ ಅಂಗವಾಗಿ ಕುಕ್ಕೇಡಿ ಗ್ರಾಮ ಪಂಚಾಯತಿನ ಇಂದಿರಾ ಗಾಂಧಿ ಕ್ರೀಡಾಂಗಣದ ಸುತ್ತ ”300 ವಿವಿಧ ಅರಣ್ಯ ಸಸಿಗಳನ್ನು ನೆಡುವ ಅಭಿಯಾನ” ಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ರವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ ಅಳದಂಗಡಿ ಜಿ.ಪಂ.ಕ್ಷೇತ್ರದ ಸದಸ್ಯರಾದ ಶೇಖರ್ ಕುಕ್ಕೇಡಿ, ಪಂಚಾಯತ್ ಉಪಾಧ್ಯಕ್ಷರಾದ ಅಶೋಕ ಪಾಣೂರು, ಪಂಚಾಯತ್ ಸದಸ್ಯರಾದ ಹೆಚ್.ಎಲ್.ಉದಯಕುಮಾರ್, ವಲಯ ಅರಣ್ಯಧಿಕಾರಿ ಪ್ರಶಾಂತ್ ಪೈ, ಪಿಡಿಒ ನವೀನ್, ಉಪ ಅರಣ್ಯಧಿಕಾರಿ ಸುನಿಲ್ , ನಿಟ್ಟಡೆ ಬೀಟ್ ಪೋಲೀಸ್ ಲತಾ ಶೆಟ್ಟಿ , ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು,ಗ್ರಾಮಸ್ಥರು ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.