ತಾಲೂಕು ಹೋಟೇಲ್ ಉದ್ಯಮಿಗಳ ಸಮಾಲೋಚನೆ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕು ಹೋಟೆಲ್ ಉದ್ಯಮಿಗಳ ಸಮಾಲೋಚನೆ ಸಭೆ ಜೂನ್ 4ರಂದು ಉಜಿರೆ ದಿಶಾ ಫುಡ್ ಕಾರ್ನರ್ ನಲ್ಲಿ ಜರಗಿತು.

ತಾಲೂಕಿನ ವಿವಿಧ ಹೋಟೆಲ್ ಉದ್ಯಮಿ ಗಳು ಆಗಮಿಸಿದರು. ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯಿತು.

ಸಭೆಯಲ್ಲಿ ಹೋಟೆಲ್ ಮಾಲಕರ ಸಂಘವನ್ನು ರಚಿಸಿ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಗಿದೆ. ಅಧ್ಯಕ್ಷ-ಅರುಣ್ ಕುಮಾರ್ ( ದಿಶಾ ಫುಡ್ ಕಾರ್ನರ್), ಕಾರ್ಯದರ್ಶಿ – ಗಣೇಶ್ ಭಟ್ (ಹೋಟೆಲ್ ಸಮತಾ), ಜೊತೆ ಕಾರ್ಯದರ್ಶಿ – ಯೋಗೀಶ್ ಪೈ (ಹೋಟೆಲ್ ವೈಷ್ಣವಿ), ಖಜಾಂಚಿ – ಅರವಿಂದ ಕಾರಂತ್ (ಹೋಟೆಲ್ ಕಾರಂತ್),ಸಾಮಾಜಿಕ ಜಾಲತಾಣ ನಿರ್ವಾಹಕರು – ಸೂರ್ಯನಾರಾಯಣ ಮುರುಡಿತ್ತಾಯ (ಮುರುಡಿಸ್ ಕೆಫೆ), ಉಪಾಧ್ಯಕ್ಷರು-ಪ್ರಶಾಂತ್ ಜೈನ್ (ಹೋಟೆಲ್ ಜೈನ್), ಗುರುಪ್ರಸಾದ್ (ಹೋಟೆಲ್ ಸುಜಾತ), ಅಬೂಬಕ್ಕರ್ (ಹೋಟೆಲ್ ಸಮಡೈನ್)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.