HomePage_Banner_
HomePage_Banner_

ಕಲ್ಮಂಜ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಅನುಸೂಯ ವಯೋ ನಿವೃತ್ತಿ

 

ಕಲ್ಮಂಜ: ಸರಕಾರಿ ಪ್ರೌಢಶಾಲೆ ಕಲ್ಮಂಜ ಇಲ್ಲಿ 12 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿರುವ ಅನುಸೂಯ ಎಸ್.ಎನ್ ಮೇ.31 ರಂದು ವಯೋ ನಿವೃತ್ತಿಗೊಂಡರು.

1948 ರಲ್ಲಿ ಸರಕಾರಿ ಸೇವೆ ಪ್ರಾರಂಭಿಸಿದ ಇವರು ಸರಕಾರಿ ಪ್ರೌಢಶಾಲೆ ಸುಳ್ಯ ಎಲಿಮಲೆಯಲ್ಲಿ ಆರು ವರ್ಷ ಸೇವೆ ಸಲ್ಲಿಸಿದರು.
ನಂತರ ಪಂಜ ಜೂನಿಯರ್ ಕಾಲೇಜಿನಲ್ಲಿ ಹತ್ತು ವರ್ಷ ಸೇವೆಗೈದು ಸುಳ್ಯದಿಂದ ಬಂಗಾಡಿ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡರು. ಬಂಗಾಡಿಯಲ್ಲಿ ಐದು ವರ್ಷ ಸೇವೆಗೈದು ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡು, ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಹನ್ನೆರಡು ವರ್ಷ ಕಾಲ ಸೇವೆಗೈದು ವಯೋನಿವೃತ್ತಿಗೊಂಡರು.
ಮೂಲತಃ ಸುಳ್ಯ ತಾಲೂಕು ಗುಂಡಡ್ಕದವರಾದ ಇವರು ಪತಿ ಅಣ್ಣಪ್ಪ ಜಿ ಇಂದಬೆಟ್ಟು ಗ್ರಾಮದ ಶಾಂತಿನಗರದಲ್ಲಿ ಜಮೀನು ಖರೀದಿಸಿಕೊಂಡು ಕೃಷಿ ಚಟುವಟಿಕೆ ಮಾಡಿಕೊಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.