ಟಿ.ವಿ.ಎಸ್ ದ್ವಿಚಕ್ರ ವಾಹನ ಖರೀದಿಗೆ 6 ತಿಂಗಳ ಬಳಿಕ ಕಂತು ಕಟ್ಟಲು ಅವಕಾಶ

ಬೆಳ್ತಂಗಡಿ: ಇಲ್ಲಿಯ ಟಿ.ವಿ.ಎಸ್ ಲೋಬೋ ಮೋಟಾರ್‍ಸ್‌ನಲ್ಲಿ ದ್ವಿಚಕ್ರ ವಾಹನ ಖರೀದಿಗೆ ಮಳೆಗಾಲದ ಮಾನ್ಸೂನ್ ಆಫರ್ ಪ್ರಾರಂಭಗೊಂಡಿದೆ.

ಟಿ.ವಿ.ಎಸ್ ದ್ವಿಚಕ್ರ ವಾಹನ ಖರೀದಿಸಿದಲ್ಲಿ ಮುಂದಿನ 6 ತಿಂಗಳ ಬಳಿಕ ಕಂತು ಕಟ್ಟಲು ಅವಕಾಶ. ಶೇ.95% ವರೆಗೆ ಸಾಲ ಸೌಲಭ್ಯ, 5 ವರ್ಷಗಳ ಉಚಿತ ಉಡುಗೊರೆ, ನಿಮ್ಮ ಯಾವುದೇ ದ್ವಿಚಕ್ರ ವಾಹನ ಟಿ.ವಿ.ಎಸ್ ನೊಂದಿಗೆ ಬದಲಾಯಿಸಿದ್ದಲ್ಲಿ ರೂ 1000 ಬೋನಸ್ ಪಡೆಯಲು ಅವಕಾಶ.

ಹೆಲ್ಮೆಟ್, ರೈನ್‌ಕೋಟ್ ಮತ್ತು ಟಿವಿಎಸ್ ಛತ್ರಿ ಉಚಿತವಾಗಿ ಪಡೆಯುವ ಅವಕಾಶ. ಈ ಆಫರ್‌ಗಳು ಕೆಲವೇ ದಿನಗಳಿಗೆ ಮಾತ್ರ ಇರುವುದರಿಂದ ಕೂಡಲೇ ನಿಮ್ಮ ಟಿವಿಎಸ್ ಲೋಬೋ ಮೋಟಾರ್‍ಸ್ ಬೆಳ್ತಂಗಡಿ ಮತ್ತು ಮಡಂತ್ಯಾರಿನಲ್ಲಿರುವ ಮಳಿಗೆಗೆ ಭೇಟಿ ನೀಡಬಹುದು ಎಂದು ಮಾಲಕ ರೋನಾಲ್ಡ್ ಲೋಬೋ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.