HomePage_Banner_
HomePage_Banner_
HomePage_Banner_

ನಿಟ್ಟಡೆ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಕೆ. ಜಗದೀಶ್ ಬಲ್ಲಾಳ್ ನಿವೃತ್ತಿ

Advt_NewsUnder_1

ನಿಟ್ಟಡೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಡದ ಬೆಟ್ಟಿವಿನ ಮುಖ್ಯ ಶಿಕ್ಷಕ ಕೆ ಜಗದೀಶ್ ಬಲ್ಲಾಳ್ ಮೇ.31 ರಂದು ವಯೋ ನಿವೃತ್ತರಾದರು.

1991 ರಲ್ಲಿ ಕಕ್ಕೆಪದವು ಉಳಿ ಹಿ,ಪ್ರಾ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡು ಬಳಿಕ ಕಾರ್ಕಳ ತಾಲೂಕಿನ ಶಿರ್ಲಾಲ್‌ನಲ್ಲಿ, ಬಂಟ್ವಾಳ ತಾಲೂಕಿನ ನೇರಳಕಟ್ಟೆ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ 2016 ರಿಂದ ನಿಟ್ಟಡೆ ಗ್ರಾಮದ ಕುಂಡದಬೆಟ್ಟು ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇವರು ಬಂಟ್ವಾಳ ತಾಲೂಕು ವಾಮದಪದವು ಅಜ್ಜಿಬೆಟ್ಟುವಿನಲ್ಲಿ ವಾಸ್ತವ್ಯವಿದ್ದು ಪುತ್ರ ರಕ್ಷಿತ್, ಪುತ್ರಿ ರವಿತಾರೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.