ಎಸಿ ರಾಜು ನಾಯ್ಕ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಕಳೆದ ಕೆಲವು ವರ್ಷಗಳಿಂದ ಪಡಂಗಡಿಯಲ್ಲಿ ಗ್ರಾಮಕರಣೀಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜು ನಾಯ್ಕರವರು ಎಸಿಯಾಗಿ ಬೆಂಗಳೂರಿನಲ್ಲಿ ಜೂ.1ರಂದು ಅಧಿಕಾರ ಸ್ವೀಕರಿಸಿದರು.

ಗಡಿಯಲ್ಲಿ ಸೈನಿಕರಾಗಿ 23 ವರ್ಷಗಳ ಕಾಲ ದೇಶ ಸೇವೆ ಮಾಡಿ ವೃತ್ತಿಯಿಂದ ನಿವೃತ್ತರಾಗಿ ಪಡಂಗಡಿಯಲ್ಲಿ ಗ್ರಾಮ ಕರಣೀಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ಬಾರಿ ಕೆ.ಎ.ಎಸ್ ಪರೀಕ್ಷೆ ಎದುರಿಸಿ ದ.ಕ,ಉಡುಪಿ ಜಿಲ್ಲೆಯಲ್ಲಿ ಒರ್ವರಾಗಿ ಉತ್ತಿರ್ಣಗೊಂಡು ಕಮರ್ಷಿಯಲ್ ಎಸಿಯಾಗಿ ನೇಮಕಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.