HomePage_Banner_
HomePage_Banner_

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನಂತ ಪದ್ಮನಾಭ ಎರ್ಕಡಿತ್ತಾಯ ನಿಧನ

ಉಜಿರೆ: ಮೂಲತಃ ಪುತ್ತೂರಿನ ಕೊಡಿಪ್ಪಾಡಿಯವರಾದ ಪ್ರಸ್ತುತ ಉಜಿರೆ ಶಿವಾಜಿನಗರ ನಿವಾಸಿ ಕರ್ನಾಟಕ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಅನಂತ ಪದ್ಮನಾಭ ಎರ್ಕಡಿತ್ತಾಯ(76ವ) ಹೃದಯಾಘಾತದಿಂದ ಜೂ.1 ರಂದು ರಾತ್ರಿ ಉಜಿರೆಯ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಉಷಾ, ಪುತ್ರ ಗುರುದೇವ್, ಪುತ್ರಿ ರಶ್ಮಿ, ಮೊಮ್ಮಕ್ಕಳು ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅವರು ಕರ್ನಾಟಕ ಬ್ಯಾಂಕಿನಲ್ಲಿ ಶಿರಸಿ, ಹಾಸನ, ಬೆಂಗಳೂರು ಮುಂತಾದ ಕಡೆಗಳಲ್ಲಿ ಸೇವೆ ಪ್ರಬಂದಕರಾಗಿ ಉಜಿರೆ(ಲಾಯಿಲ) ಶಾಖೆಯಲ್ಲಿ ನಿವೃತ್ತರಾಗಿದ್ದರು. ಅವರು ಸರಳ, ಸಾತ್ವಿಕ ಸ್ವಭಾವದವರಾಗಿ ಧಾರ್ಮಿಕತೆಯಲ್ಲಿ ವಿಶೇಷ ಶ್ರದ್ಧೆಯುಳ್ಳವರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.