ಕೊಕ್ಕಡ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನವೀನ್ ಅಧಿಕಾರ ಸ್ವೀಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನವೀನ್ ಕಾಯಿಲ ಜೂ.1 ರಿಂದ ಅಧಿಕಾರ ಸ್ವೀಕರಿಸಿದ್ದಾರೆ.

1999 ರಲ್ಲಿ ಪಟ್ರಮೆ ಶಾಖೆಯಲ್ಲಿ ಸೇಲ್ಸ್ ವಿಭಾಗಕ್ಕೆ ಸೇರ್ಪಡೆಗೊಂಡ ಇವರು 2 ವರ್ಷದ ಬಳಿಕ ಕೊಕ್ಕಡ ಸಹಕಾರಿ ಸಂಘದ ಸೇಲ್ಸ್ ವಿಭಾಗದಲ್ಲಿ 2 ವರ್ಷ ಕೆಲಸ ನಿರ್ವಹಿಸಿದರು. 2003ರಲ್ಲಿ ಕ್ಲರಿಕಲ್ ಹುದ್ದೆ ಸೇರ್ಪಡೆಗೊಂಡು 2004 ರಲ್ಲಿ ಲೆಕ್ಕಿಗರಾಗಿ ಭಡ್ತಿಗೊಂಡರು. ಇದೀಗ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಭುವನೇಶ್ವರಿ ಎ ರವರು ಮೇ.31 ರಂದು ನಿವೃತ್ತರಾಗಿದ್ದು, ನವೀನ್‌ರವರು ಜೂ.1 ರಿಂದ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.