ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಗೆ ಸಾನಿಟೈಸರ್ ಯಂತ್ರ ಹಸ್ತಾಂತರ

ಉಜಿರೆ: ಅನುಗ್ರಹ ವಿವಿದೋದ್ಧೇಶ ಸಹಕಾರ ಸಂಘ ಉಜಿರೆ ಇದರ ವತಿಯಿಂದ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಗೆ ಸಾನಿಟೈಜರ್ ಯಂತ್ರವನ್ನು ಸಂಘದ ಅಧ್ಯಕ್ಷರಾದ ವಲೇರಿಯನ್ ರೊಡ್ರಿಗಸ್ ಇವರು ಸಂಚಾಲಕರಾದ ವಂ.ಜೇಮ್ಸ್ ಡಿಸೋಜ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ,ಸಿಬಂಧಿ ಪ್ರವೀಣ್ ಪಿಂಟೊ ಹಾಗೂ ಶಾಲಾ ಕಚೇರಿ ಸಿಬಂಧಿ ಜಾನೆಟ್ ಪಾಯ್ಸ್ ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.