ಇಳಂತಿಲ ಕೃಷ್ಣ ನಾಯ್ಕ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇಳಂತಿಲ ಗ್ರಾಮದ ಆಟಾಲ್ ನಿವಾಸಿ ಕೃಷಿಕರಾದ ಕೃಷ್ಣ ನಾಯ್ಕ (91ವ) ಅವರು ಮೇ 30 ರಂದು ನಿಧನ ಹೊಂದಿದರು. ಮೃತರು ಪತ್ನಿ ಸಾವಿತ್ರಿ, ಪುತ್ರರಾದ ಈಶ್ವರ ನಾಯ್ಕ, ಮೋಹನ ನಾಯ್ಕ, ಪುತ್ರಿಯರಾದ ಗೀತಾ, ವಿಜಯ, ಸರಸ್ವತಿ ಮತ್ತು ಭವಾನಿ ಇವರುಗಳನ್ನು ಅಗಲಿದ್ದಾರೆ.

ಅಲಂಗಡೆ ವೆಂಕಟ್ರಮಣ ಭಟ್, ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಕೆ ಶಾಹುಲ್ ಹಮೀದ್, ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯು. ಕೆ ಇಸುಬು, ಗ್ರಾಮ ಪಂಚಾಯತ್ ಸದಸ್ಯ, ನ್ಯಾಯವಾದಿ ಮನೋಹರ ಕುಮಾರ್ ಮುಂತಾದವರು ಮೃತರ ಅಂತಿಮ ದರ್ಶನಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.