HomePage_Banner_
HomePage_Banner_

ಬಳಂಜ: ಟಾಸ್ಕ್ ಪೋರ್ಸ್‌ನಿಂದ ಆಶಾಕಾರ್ಯಕರ್ತೆಯರಿಗೆ ಛತ್ರಿ ವಿತರಣೆ

ಬಳಂಜ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆಶಾಕಾರ್ಯಕರ್ತೆಯರು ಗ್ರಾಮದ ಪ್ರತಿ ಮನೆಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತಿದ್ದು ಬಿಸಿಲಿನ ತಾಪ ಹೆಚ್ಚಿರುವುದರಿಂದ ಬಳಂಜ ಗ್ರಾ.ಪಂ.ನ ಟಾಸ್ಕ್ ಪೋರ್ಸ್ ಕಮಿಟಿಯಿಂದ ಆಶಾಕಾರ್ಯಕತೆಯರಿಗೆ ಛತ್ರಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಳಂಜ ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಪಿಡಿಒ ಸುಧಾಮಣಿ, ಕಾರ್ಯದರ್ಶಿ ಪ್ರಿಯಾ ಡಿ. ಹೆಗ್ಡೆ, ಸದಸ್ಯರಾದ ಹೇಮಂತ್, ವಿಕ್ಟರ್ ಕ್ರಾಸ್ತಾ, ಶೋಭಾ, ಆಶಾ ಕಾರ್ಯಕರ್ತೆಯರಾದ ಮಂಗಳಾ ದೇವಾಡಿಗ ಗುಲಾಬಿ, ಸವಿತಾ, ರೇವತಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.