ವೇಣೂರಿನ ಜನತೆಗೆ ಧೈರ್ಯ ತುಂಬಿದ ಶಾಸಕರು

ವೇಣೂರಿನಲ್ಲಿ ಕೊರೋನಾ ಪೀಡಿತರೊಬ್ಬರ ಮರಣವಾಗಿದೆ. ನಂತರ ಆ ಪರಿಸರದಲ್ಲಿ ಸ್ಪಲ್ಪ ಮಟ್ಟಿನ‌ ಗೊಂದಲಕ್ಕೊಳಗಾಗುವ, ಆತಂಕಕ್ಕೀಡಾಗುವುದು ಬೇಡ,‌ ಕೊರೋನಾ ಪೀಡಿತರೆಂದು ಕಂಡು ಬಂದವರ ಸಂಪರ್ಕ ಹೊಂದಿದವರನೆಲ್ಲ ಕ್ವಾರೆಂಟೈನ್ ಮಾಡಲಾಗಿದೆ. ಆದ್ದರಿಂದ ಯಾರೂ ವದಂತಿಗಳಿಗೆ ಕಿವಿಗೊಡದೆ ಅವರವರ ವ್ಯವಹಾರದಲ್ಲಿ ತೊಡಗಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು‌ ಶಾಸಕ ಹರೀಶ್ ಪೂಂಜಾ ಸುದ್ದಿಯೊಡನೆ ಹೇಳಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.