HomePage_Banner_
HomePage_Banner_

ಜೂನಿಯರ್ ಕಾಲೇಜು ಬಳಿ ನಗರ ಪಂಚಾಯತ್ ನಿಂದ ಸೂಚನಾ ಫಲಕ

ಬೆಳ್ತಂಗಡಿ; ಕೆಲ ಸಮಯಗಳಿಂದ ಇಲ್ಲಿನ‌ ಜೂನಿಯರ್ ಕಾಲೇಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ತ್ಯಾಜ್ಯಗಳನ್ನು ತಂದೆಸೆಯುತ್ತಿದ್ದು, ಈ ಬಗ್ಗೆ ಇದೀಗ ನಗರ ಪಂಚಾಯತ್ ನಿಂದ ಸೂಚನಾ ಫಲಕ ಅಳವಡಿಸಲಾಗಿದೆ.

ಈ‌ಭಾಗದ ಜನ ತ್ಯಾಜ್ಯ ಇದ್ದರೆ ಆಡಳಿತದ ಕಡೆಯಿಂದ ನಿಯೋಜಿಸಿರುವ ವಾಹನಕ್ಕೇ ತ್ಯಾಜ್ಯ ವನ್ನು ವಿಂಗಡಿಸಿ ನೀಡಬೇಕು. ನಿಯಮ ಮೀರಿ ಮತ್ತೆ ಇಲ್ಲಿ ತ್ಯಾಜ್ಯ ಎಸೆದುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.