ವಿದ್ಯುತ್ ನಿಲುಗಡೆ

ಬೆಳ್ತಂಗಡಿ: ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಮೇ. 26 ರಂದು 33 / 11 ಕೆವಿ ಕಕ್ಕಿಂಜೆ, ಮೇ.27ರಂದು 33/ 11 ಕೆವಿ ವೇಣೂರು ಹಾಗೂ ಮೇ 28.05.2020 ನೇ ಗುರುವಾರ 33/11 ಕೆವಿ ಬೆಳ್ತಂಗಡಿ ಮತ್ತು ಧರ್ಮಸ್ಥಳ ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ಬೆಳಿಗ್ಗೆ 9.30 ಯಿಂದ ಸಂಜೆ 5.30 ಗಂಟೆ ಯವರೆಗೆ ವಿದ್ಯುತ್ ನಿಲುಗಡೆಯಾಗಲಿರುವುದು.ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.