ರೋಟರಿ ಕ್ಲಬ್ ನಿಂದ ಸ್ಯಾನಿಟೈಸರ್ ಯಂತ್ರ ಕೊಡುಗೆ

 

ರೋಟರಿ ಕ್ಲಬ್ ಬೆಳ್ತಂಗಡಿ ಯಿಂದ ಎಸ್.ಎನ್ ಕಂಪ್ಯೂಟರ್ ಸಂಸ್ಥೆಗೆ  ಮೇ.22 ರಂದು ಸ್ಯಾನಿಟೈಸರ್ ಯಂತ್ರ ಕೊಡುಗೆಯಾಗಿ ನೀಡಲಾಯಿತು. ಈ ಸಂಧರ್ಭದಲ್ಲಿ ರೋಟರಿ ಬೆಳ್ತಂಗಡಿ ಅಧ್ಯಕ್ಷರಾದ ರೋ. ಜಯರಾಮ್, ನಿಯೋಜಿತ ಅಧ್ಯಕ್ಷ ರೋ. ಧನಂಜಯ ರಾವ್, ಉಪ್ಪಿನಂಗಡಿ ರೋಟರಿ ಸದಸ್ಯರಾದ ಪ್ರವೀಣ್ ರೈ ಹಾಗೂ ಸಂಸ್ಥೆ ಯ ಮಾಲಕರಾದ ಬೆಳ್ತಂಗಡಿ ರೋಟರಿಯ ಪೂರ್ವಾಧ್ಯಕ್ಷ ರೋ. ದಯಾನಂದ ನಾಯಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.