ಮುಂಡಾಜೆ ಗ್ರಾಮದ ಕೊಟ್ರೊಟ್ಟುನಲ್ಲಿ ಅಂಗನವಾಡಿ ಕೇಂದ್ರದ ಉದ್ಘಾಟನೆ

ಮುಂಡಾಜೆ ಗ್ರಾಮದ ಕೊಟ್ರೊಟ್ಟುನಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜಾ ನೇರವೇರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ‌ ಸದಸ್ಯೆ ನಮಿತಾ ಪೂಜಾರಿ, ತಾ.ಪಂ‌ ಸದಸ್ಯೆ ಲೀಲಾವತಿ, ಸಿ.ಡಿ.ಪಿ.ಓ ಪ್ರಿಯಾ ಆಗ್ನೇಸ್, ಮುಂಡಾಜೆ ಪಂ. ಅಧ್ಯಕ್ಷೆಶಾಲಿನಿ , ಎಸ್.ಕೆ.ಡಿ.ಆರ್.ಡಿ ಪಿ ಮೇಲ್ವಿಚಾರಕಿ ಮಮತಾ, ಮುಂಡಾಜೆ ಪಂ.ಉಪಾಧ್ಯಕ್ಷೆ ವಸಂತಿ, ಸದಸ್ಯ ಅಶ್ವಿನಿ ಹೆಬ್ಬಾರ್, ಸುಮನಾ ಗೋಖಲೆ, ಸುರೇಶ್ ಹೆಗ್ಡೆ, ಚೆನ್ನ ಕೇಶವ ಉಪಸ್ಥಿತರಿದ್ದರು.

ನಾಮದೇವ ಕಾರ್ಯಕ್ರಮ ನಿರೂಪಿಸಿ, ಸಂಜೀವ ನಾಯ್ಕ ಸ್ವಾಗತಿಸಿದರು. ಪಿ.ಡಿ.ಓ ಸುಮ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.