ರೊಟರಿ ಕ್ಲಬ್ ವತಿಯಿಂದ ಎಲ್.ಐ.ಸಿ. ಕಚೇರಿಗೆ ಸ್ಯಾನಿಟ್ಯಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ರೊಟರಿ ಕ್ಲಬ್ ವತಿಯಿಂದ ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಗೆ ಸ್ಯಾನಿಟ್ಯಸರ್ ಯಂತ್ರ ವನ್ನು ಮೇ 21ರಂದು ರೊಟರಿ ಕ್ಲಬ್ ಅಧ್ಯಕ್ಷ ರೊ.ಜಯರಾಂ ರವರು ಉಪಗ್ರಹ ಶಾಖಾಧಿಕಾರಿ ದೇವಪ್ಪ ನಾಯ್ಕ ರಿಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ರೊಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ವಕೀಲ ಬಿ.ಕೆ.ಧನಂಜಯ ರಾವ್, ರೊ. ದಯಾನಂದ ನಾಯಕ್, ರೊ.ಮಿತುನ್ ಮಾಡ್ತ,ಅಭಿವೃದ್ಧಿ ಅಧಿಕಾರಿ ರೊ.ಉದಯ ಶಂಕರ್ ಹಾಜರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.