ರಾಜಕೇಸರಿ ಸಂಘಟನೆಯಿಂದ 27 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ರಾಜಕೇಸರಿ ಸಂಘಟನೆಯು ಕೊರೊನಾ ಹರಡದಂತೆ ತಡೆಯಲು ಲಾಕ್‍ಡೌನ್ ಹೇರಿದ್ದರಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ನೇತ್ರಾವತಿ, ಕನ್ಯಾಡಿ, ಗುರಿಪಾಳ್ಯ, ನಾರಾವಿ, ಕುತ್ಲೂರು ಪರಿಸರದ 27 ಬಡ ಕುಟುಂಬಗಳ ಗುರುತಿಸಿ ತರಕಾರಿ, ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿಯ ಸಂಸ್ಥಾಪಕ ದೀಪಕ್ ಜಿ ತಾಲೂಕು ಅಧ್ಯಕ್ಷರಾದ ಲೋಕೇಶ್ ಕುತ್ಲೂರು, ಉಜಿರೆ ರಾಜ ಕೇಸರಿ ಸಂಚಾಲಕರಾದ ಕಾರ್ತಿಕ್, ಸದಸ್ಯರಾದ ಶರವಣ ಹಾಗೂ ಶೃತಿ ಮುಂಡಾಜೆ ಹಾಗೂ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಕನ್ಯಾಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.