HomePage_Banner_
HomePage_Banner_
HomePage_Banner_

ಯುವವಾಹಿನಿಯಿಂದ ಅಗ್ನಿಶಾಮಕ ಠಾಣೆ, ಕುವೆಟ್ಟು ಗ್ರಾ.ಪಂ.ಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಯುವವಾಹಿನಿ ಸಂಘ ಸಂಸ್ಥೆ ಬೆಳ್ತಂಗಡಿ ಘಟಕದಿಂದ ಗುರುವಾಯನಕೆರೆಯಲ್ಲಿರುವ ಅಗ್ನಿಶಾಮಕ ಠಾಣೆಗೆ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಗೆ ಸ್ಯಾನಿಟೈಸರ್ ಯಂತ್ರದ ಸ್ಟ್ಯಾಂಡ್‍ನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ, ಅಗ್ನಿಶಾಮಕ ಠಾಣಾಧಿಕಾರಿ ಕ್ಲೆವಿಯಾಸ್ ಡಿಸೋಜಾ, ಕುವೆಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಘಟಕದ ನಿರ್ದೇಶಕರಾದ ರಾಜೇಶ್ ಬಡೆಕ್ಕಿನ, ಉದಯ ಬಂಗೇರ ನಾವೂರು, ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್ ಮುಂಡೂರು, ನಾಗೇಶ್ ಅದೇಲು, ಸತೀಶ್ ಕೆರಿಯಾರ್ ,ಪ್ರವೀಣ್ ಕೋಡ್ಯೇಲು, ಯುವವಾಹಿನಿ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕರಾದ ಪ್ರಶಾಂತ್ ಮಚ್ಚಿನ, ಘಟಕದ ಸದಸ್ಯ ವಿಶ್ವನಾಥ್ ಗುರಿಪಳ್ಳ ಠಾಣೆಯ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.