ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ವತಿಯಿಂದ ಆಹಾರ ಕಿಟ್ ವಿತರಣೆ

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ವತಿಯಿಂದ ಕುವೆಟ್ಟು ಜಿ ಪಂ ಕ್ಷೇತ್ರದ ಕುವೆಟ್ಟು. ಮಚ್ಚಿನ. ಪಾರೆಂಕಿ. ಕುಕ್ಕಳ. ಸೊಣಂದೂರು. ಮಾಲಾಡಿ. ಓಡಿಲ್ನಾಳ. ಕಳಿಯ. ನ್ಯಾಯತರ್ಪು. ಕೊಯ್ಯೂರು ವ್ಯಾಪ್ತಿಯ ತೀರ ಬಡತನದಲ್ಲಿದ್ದ ಕುಟುಂಬಕ್ಕೆ ನೀಡುವ ಕಿಟ್ ಗಳನ್ನು ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ ರವರ ನಿವಾಸ ಮದ್ದಡ್ಕದಲ್ಲಿ ಮೆ 13 ರಂದು ಹಸ್ತಾಂತರ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ ವಸಂತ ಬಂಗೇರ. ಅಧ್ಯಕ್ಷ ಪದ್ಮನಾಭ ಮಾಣಿಂಜ .ಕಾರ್ಯದರ್ಶಿ ನಾರಾಯಣ ಸುವರ್ಣ. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಎಚ್ ಡಿ. ಭಗೀರಥ ಜಿ. ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷ ಕೆ ಶೈಲೇಶ್ ಕುಮಾರ್. ಅಭಿನಂದನ್ ಹರೀಶ್ ಕುಮಾರ್.ಕುವೆಟ್ಟು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಬಂಗೇರ ಕುವೆಟ್ಟು.ಬಿಲ್ಲವ ಮಹೀಳಾ ವೇದಿಕೆ ಯ ಅಧ್ಯಕ್ಷೆ ಧನಲಕ್ಷ್ಮಿ ಚಂದ್ರಶೇಖರ್ ಸಬರಬೈಲು. ಸಂಘದ ನಿರ್ದೇಶಕ ಚಂದ್ರಹಾಸ್ ಕೇದೆ. ಉಮೇಶ್ ಕುಮಾರ್. ಮತ್ತಿತರರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.