ಕಳಿಯ ಪರಪ್ಪು ಮದರಸದಲ್ಲಿ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್

Advt_NewsUnder_1
Advt_NewsUnder_1
Advt_NewsUnder_1

ಕಳಿಯ ಪಂಚಾಯತುಗೆ ಮಸೀದಿಯಿಂದ ಒಪ್ಪಿಗೆ ಪತ್ರ.

ಕಳಿಯ : ಗ್ರಾಮದ ಗೇರುಕಟ್ಟೆ ಪರಪ್ಪು ಮುಹಿಯುದ್ಧಿನ್ ಜುಮ್ಮ ಮಸೀದಿಯ ಅಧೀನದಲ್ಲಿರುವ ಹಿದಾಯಿತ್ ಅರೆಬಿಕ್ ಶಾಲೆಯ ಮದರಸದಲ್ಲಿ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಕೇಂದ್ರ ಮಾಡಲಾಗಿದೆ.

ಕೇರಳ ರಾಜ್ಯದಿಂದ ವಲಸೆ ಬಂದಿರುವ ಓರ್ವ ಪುರುಷ ಎರಡು ಮಹಿಳೆಯರು ಮತ್ತು ಓರ್ವ ಬಾಲಕಿ ಅವರಿಗೆ ಮೇ. 14 ರಂದು ಕ್ವಾರೇಂಟ್ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಹಾಜೀ ಪೆಲತ್ತಲಿಕೆ, ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬ್ದುಲ್ ಕರೀಂ, ಉಪಾಧ್ಯಕ್ಷರಾದ ಪಿ ಬಿ ಅಬ್ದುಲ್ ಖಾದರ್ ಹಾಜೀ ಹಾಗೂ ಕಳಿಯ ಗ್ರಾಮಪಂಚಾಯತು ಸದಸ್ಯ ತುಕಾರಾಮ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಪಾಟೀಲ್, ಬೀಟ್ ಪೊಲೀಸರಾದ ಮಾಲತೇಶ್ ರಾವ್, ಎಸ್ ವೈ ಎಸ್ ಅಧ್ಯಕ್ಷರಾದ ಮಹಮದ್ ಹನೀಫ್ ಮಿಸ್ಸಾಹಿ ಉಪಾಧ್ಯಕ್ಷರಾದ ಪಿ ಬಿ ಅಬ್ದುಲ್ ಖಾದರ್ ಹಾಜೀ, ಸದಸ್ಯರಾದ ಬಿ ಎಂ ಆದಮ್ ಹಾಜೀ, ಪಂಚಾಯತ್ ಕಾರ್ಯದರ್ಶಿಯಾದ ಕುಂಞ ಕೆ, ಸಿಬ್ಬಂದಿಗಳಾದ ರವಿ ಎಚ್, ಸುರೇಶ್ ಗೌಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.