ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ರಂಜಾನ್ ಕಿಟ್ ವಿತರಣೆ

ಸಂಜಯ್ ಗ್ಲೋಬಲ್ ಫೌಂಡೇಶನ್, ಗಲ್ಫ್ ಬ್ರದರ್ಸ್ ಇದರ ಸಹಯೋಗದಿಂದ ಮೇ.14 ರಂದು ಬೆಳ್ತಂಗಡಿ ನಗರ ವ್ಯಾಪ್ತಿಗೆ ಒಳಪಡುವ ಮುಗುಳಿ, ರೆಂಕೆದಗುತ್ತು, ಹುಣ್ಸೆಕಟ್ಟೆ, ಮಟ್ಲ, ಮಲ್ಲೊಟ್ಟು, ಚರ್ಚ್ ರಸ್ತೆ, ಕೋರ್ಟ್ ರಸ್ತೆ, ಉದಯ ನಗರ, ಸುಧೆಮುಗೇರು, ಸಂಜಯ ನಗರದಲ್ಲಿ ರಂಜಾನ್ ಕಿಟ್ ವಿತರಣೆ ಮಾಡಲಾಯಿತು.

ಒಟ್ಟು 165 ಮನೆಗಳಿಗೆ ರೂ 2,90,526 ಮೊತ್ತದ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷರಾದ ಹನೀಫ್ ವರ್ಷ, KJM ಅಧ್ಯಕ್ಷರಾದ BA ನಜೀರ್, ಅಕ್ಬರ್ ಬೆಳ್ತಂಗಡಿ, ಇರ್ಫಾನ್, ಮತ್ತಿತರರು ಉಪಸ್ಥಿತರಿದ್ದರು…

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.