ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಸ್ಪಂದಿಸಿದ ಮಡಂತ್ಯಾರಿನಲ್ಲಿ ಸಹೃದಯ ಬಂಧುಗಳು

ಮಡಂತ್ಯಾರು: ಮೇ.7 ರಂದು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ  ಪ್ರಕಟವಾದ “ಕೊರೋನಾದಿಂದ ಬಡವಾಯಿತು” ಗಂಡಿಬಾಗಿಲಿನ ಸಿಯೋನ್ ಆಶ್ರಮಕ್ಕೆ ಸ್ಪಂದಿಸಿದ ಮಡಂತ್ಯಾರಿನ ಸಹೃದಯ ಬಂಧುಗಳು ಲೇಖನ ಪ್ರಕಟಿಗೊಂಡಂತೆ ದೇಶ ವಿದೇಶದಿಂದ ಆರ್ಥಿಕ ನೆರವು ಹರಿದು ಬಂದಿದೆ.

ಮೇ.14 ರಂದು ಮಡಂತ್ಯಾರಿನ ಸಹೃದಯ ಬಂಧುಗಳು ಮಡಂತ್ಯಾರಿನ ಮನೆ ಮನೆಯಿಂದ ವಸ್ತುಗಳನ್ನು ಸಂಗ್ರಹಿಸಿ ಸಿಯೋನ್ ಆಶ್ರಮಕ್ಕೆ ತಂದು ಸಮರ್ಪಿಸಿದ್ದಾರೆ.

ಈ ಸಂಧರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ವಿನ್ಸೆಂಟ್ ಡಿಸೋಜಾ, ಉದ್ಯಮಿ ಜೆರಾಲ್ಡ್ ಕೊರೆಯಾ, ಮಾರ್ಸೆಲ್ ಡಿಸೋಜ, ವಲೇರಿಯನ್ ಸೆರಾವೋ ಡೋಲ್ಫಿ, ಸ್ವಿಕೇರಾ ಹಾಗೂ ಇನ್ನಿತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.