ಉಜಿರೆ ಯುವವಾಹಿನಿ ಸಂಚಾಲನ ಸಮಿತಿಯಿಂದ ಗ್ರಾ.ಪಂ ಉಜಿರೆ ಮತ್ತು ಪ್ರಾ.ಆ.ಕೇಂ ಉಜಿರೆ ಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:ಮಾ.12 ಯುವವಾಹಿನಿ ಸಂಚಾಲನ ಸಮಿತಿ ಉಜಿರೆ ಸಮಿತಿಯಿಂದ ಅಪಾಯಕಾರಿ ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಕಾಯ೯ನಿವ೯ಹಿಸುತ್ತಿರುವ ಗ್ರಾಮ ಪಂಚಾಯತ್ ಉಜಿರೆ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರ ಉಜಿರೆಗೆ ಸಮಿತಿಯಿಂದ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು .

ಈ ಸಂಧರ್ಭದಲ್ಲಿ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀದರ ಪೂಜಾರಿ ಉಜಿರೆ, ಯುವವಾಹಿನಿ ಸಂಚಾಲನ ಸಮಿತಿಯ ಅಧ್ಯಕ್ಷ ಕಿಶೋರ್ ಪೆರ್ಲ ಯುವವಾಹಿನಿ ಬೆಳ್ತಂಗಡಿ ಅಧ್ಯಕ್ಷರಾದ ಎಂ.ಕೆ. ಪ್ರಸಾದ್ ಸಮಿತಿಯ ಗೌರವ ಸಲಹೆಗಾರರಾದ ರವಿ ಕುಮಾರ್ ಬರಮೇಲು, ಬೆಳ್ತಂಗಡಿ ಘಟಕದ ಉಪಾಧ್ಯಕ್ಷರಾದ ದೇವಿಪ್ರಸಾದ್,ಬರಮೇಲು’ಕಾರ್ಯದರ್ಶಿ ಗುರುರಾಜ್ ಸಾಲ್ಯಾನ್, ನಿರ್ದೇಶಕರಾದ ಮನೋಜ್ ಕುಂಜರ್ಪ,ಬೆಳ್ತಂಗಡಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ಸುವರ್ಣ ಕನ್ಯಾಡಿ,ಸದಸ್ಯರಾದ ಗುರುಪ್ರಸಾದ್ ಕೋಟ್ಯಾನ್ ಉಜಿರೆ,ಪ್ರಶಾಂತ್ ಬರಮೇಲು, ಉಮೇಶ್ ಅತ್ತಾಜೆ, ಹೊನ್ನಪ್ಪ ಪೂಜಾರಿ, ಗಿರೀಶ್ ಪೆರ್ಲ, ದಿನೇಶ್ ಪೂಜಾರಿ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.