ಬೆಳ್ತಂಗಡಿ:ಅಮೃತ ಸಂಜೀವಿನಿ ಘಟಕದಿಂದ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ:ಕೊರೊನಾ ವೈರಸ್ ಸಮಸ್ಯೆಯಿಂದ ದೇಶ ಲಾಕ್ ಡೌನ್ ನಲ್ಲಿದ್ದು ಜನಜೀವನ ಕಷ್ಟಕರವಾಗಿದ್ದು ಬೆಳಾಲು, ಕೆಂಬರ್ಜೆ, ಮದ್ದಡ್ಕ,ಉಜಿರೆ,ಶಕ್ತಿನಗರ ಮುಂತಾದ ಪ್ರದೇಶದ ಅಶಕ್ತ ಕುಟುಂಬಗಳಿಗೆ ಸುಮಾರು 50 ಕ್ಕಿಂತ ಹೆಚ್ಚು ಆಹಾರ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಪ್ರಶಾಂತ್ ರಾಮಗಿರಿ, ಅಶ್ವಥ್ ಮಾನ್ವಿ,ಹರೀಶ್ ಪೂಜಾರಿ, ಚರಣ್ ಗೌಡ ಬೈಪಾಡಿ, ದುರ್ಗೇಶ್ ಬಂದಾರು ಉಪಸ್ಥಿತರಿದ್ದರು..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.