ಅಗ್ನಿ ಆಕಸ್ಮಿಕದಿಂದಾಗಿ ಹಟ್ಟಿಗೆ ತಗುಲಿದ ಬೆಂಕಿ

Advt_NewsUnder_1
Advt_NewsUnder_1
Advt_NewsUnder_1

ಹಟ್ಟಿ ರಿಪೇರಿ ಹಾಗೂ ಗೋವುಗಳ ಶುಶ್ರೂಷೆಗಾಗಿ ಸಹಾಯಧನ ನೀಡಿ ಮಾನವೀಯತೆ ಮೆರೆದ ಶಾಸಕ ಹರೀಶ್ ಪೂಂಜಾ

ಗರ್ಡಾಡಿ ಗ್ರಾಮದ ಕೋಡ್ಯೆಲು ಇಲ್ಲಿನ ನಿವಾಸಿ ಶ್ರೀ ಪ್ರವೀಣ್ ಅವರ ಕೊಟ್ಟಿಗೆಗೆ ಬೆಂಕಿ ಬಿದ್ದಿದ್ದು ಅವರ ಮನೆಯ ಗೋವುಗಳಿಗೂ ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ.

ಶಾಸಕ ಹರೀಶ್ ಪೂಂಜರು ಇಂದು ಮೇ 12 ರಂದು ಅಲ್ಲಿಗೆ ಬೇಟಿ ನೀಡಿ ಮಳೆಗಾಲಕ್ಕೆ ಮುಂಚಿತವಾಗಿ ಕೊಟ್ಟಿಗೆ ರಿಪೇರಿ ಮಾಡಿಸುವುದಕ್ಕೆ ಹಾಗೂ ಗೋವುಗಳ ಶುಶ್ರೂಷೆಗಾಗಿ ಧನ ಸಹಾಯ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.