ರೋಟರಿ ಸಮುದಾಯ ದಳದಿಂದ ಆರ್ಥಿಕ ನೆರವು

ಮುಂಡಾಜೆ: ರೋಟರಿ ಕ್ಲಬ್ ನ ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ ಗ್ರಾಮದ ರೋಟರಿ ಸಮುದಾಯ ದಳದ ವತಿಯಿಂದ ಕಕ್ಕಿಂಜೆಯ ಹೃದಯ ಸಂಬಂಧಿ ಕಾಯಿಲೆ ಯಿಂದ ಬಳಲುತ್ತಿರುವ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡಿದರು.

ಮುಂಡಾಜೆ ರೋಟರಿ ಸಮುದಾಯದಳ ಮುಂದಿನ ದಿನಗಳಲ್ಲಿ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದೆ.

ಈ‌ ಸಂಧರ್ಭದಲ್ಲಿ  ಬೆಳ್ತಂಗಡಿ ರೋಟರಿ ಕ್ಲಬ್ ನ ಕಾರ್ಯದರ್ಶಿ ಪ್ರಕಾಶ್ ನಾರಾಯಣ, ಮುಂಡಾಜೆ ರೋಟರಿ ಸಮುದಾಯ ದಳದ ಸದಸ್ಯ ಕಜೆ ವೆಂಕಟೇಶ್ವರ ಭಟ್, ಇತರ ಸದಸ್ಯರು, ತಾ.ಪಂ ಸದಸ್ಯ ಕೊರಗಪ್ಪ ಗೌಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.